ಚಂದು ಗೌಡ ಲಕ್ಷುರಿ ಲೈಫ್ ನಿಮಗೆಷ್ಟು ಗೊತ್ತು?

Filmibeat Kannada 2022-05-02

Views 70

ಒಬ್ಬೊಬ್ಬರಿಗೆ ಒಂದೊಂದು ಕ್ರೇಜ್ ಇರುತ್ತದೆ. ಅದರಂತೆ ಚಂದುಗೆ ಬೈಕ್ ಎಂದರೆ ಇನ್ನಿಲ್ಲದ ಕ್ರೇಜ್. ಆ ಕ್ರೇಜ್ ಇಂದು ನಿನ್ನೆಯದ್ದಲ್ಲ, ನಟನೆಗೆ ಬರುವುದಕ್ಕೂ ಮುಂಚೆಯಿಂದಲೂ ಚಂದು ಬೈಕ್ ಓಡಿಸುತ್ತಾರೆ, ರೇಸ್ ಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಹಾರ್ಡ್ ಕೋರ್ ಬೈಕ್ ರೇಸರ್ ಕೂಡ. ಆಗಾಗ ಬೈಕ್ ರೇಸ್ ಗಳಲ್ಲಿ ಭಾಗವಹಿಸುತ್ತಾರೆ. ಅವರ ಬಳಿ ಬೈಕು, ಕಾರುಗಳೇ ಹೆಚ್ಚಾಗಿದ್ದಾವೆ.

Serial Actor Chandu B Gowda Have big Bike Craze

Share This Video


Download

  
Report form
RELATED VIDEOS