ಯಶ್ ರಿಯಲ್ ಲೈಫ್ ಬಗ್ಗೆ ನಿಮಗೆಷ್ಟು ಗೊತ್ತು?

Filmibeat Kannada 2022-04-21

Views 153

ಮೊದಲ ಚಿತ್ರದಿಂದಲೇ ಯಶ್ ಪ್ರಖ್ಯಾತಿ ಗಳಿಸಲು ಆರಂಭಿಸಿದ್ದರು. 'ಮೊಗ್ಗಿನ ಮನಸ್ಸು' ಚಿತ್ರದ ಬಳಿಕ ಯಶ್ ಇಟ್ಟ ಒಂದೊದು ಹೆಜ್ಜೆಯೂ, ಆಯ್ಕೆ ಮಾಡಿದ ಪ್ರತೀ ಚಿತ್ರವೂ, ಯಶ್ ಅವರನ್ನು ಇವತ್ತು ಈ ಮಟ್ಟಕ್ಕೆ ಕರೆದುಕೊಂಡು ಬಂದಿದೆ ಅಂದ್ರೆ ಸುಳ್ಳಲ್ಲಾ. ಯಶ್‌ಗೆ ಬರೀ ಸಿನಿಮಾ ಮಾಡೋ ಕನಸು ಮಾತ್ರ ಇರಲಿಲ್ಲ, ಕನ್ನಡ ಚಿತ್ರರಂಗ, ಕನ್ನಡ ಸಿನಿಮಾವನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಆಸೆ ಆಗಲೇ ಇತ್ತು

Here is Rocking Star Yash real life filmology video by Filmibeat kannada

Share This Video


Download

  
Report form
RELATED VIDEOS