Exclusive Details Of Assisitant Professor Exam Scam | Sowmya

Public TV 2022-04-26

Views 2

Exclusive Details Of Assisitant Professor Exam Scam | Sowmya

#PublicTV #Sowmya #AssisitantProfessorExam

ಅಸಿಸ್ಟೆಂಟ್ ಫ್ರೊಫೆಸರ್ ಎಕ್ಸಾಂ ಡೀಲಿಂಗ್‌ನ ಸ್ಫೋಟಕ ಮಾಹಿತಿ
ಎಕ್ಸಾಂ ಆರಂಭಕ್ಕೂ 40 ನಿಮಿಷ ಮೊದಲು ನಡೆದಿದ್ದೇನು..?
ಅಸಿಸ್ಟೆಂಟ್ ಪ್ರೊಫೆಸರ್ ಪ್ರಕರಣದ ಸುತ್ತ ಹಲವು ಅನುಮಾನ..!
ಐಎಎಸ್‌ಗೆ ಸ್ಟಡಿ ಮಾಡ್ತಿದ್ದ ಸೌಮ್ಯಾಳಿಗೆ ಸಹಾಯ ಮಾಡಿದ್ಯಾರು..?
ಸೌಮ್ಯಾಳಿಗೆ ಸಹಾಯ ಮಾಡಿದ್ರಾ ಪ್ರೊಫೆಸರ್..?
ಪ್ರಭಾವಿ ಪ್ರೊಫೆಸರ್ ಪಾತ್ರ ಮುಚ್ಚಿಡಲು ಯತ್ನ ನಡೆದಿತ್ತಾ..?
ಪಬ್ಲಿಕ್ ಟಿವಿಯಲ್ಲಿ ಮತ್ತೊಂದು ಎಕ್ಸ್ಕ್ಲೂಸಿವ್ ಸ್ಟೋರಿ

Share This Video


Download

  
Report form