Senior journalist and activist Gauri Lankesh was shot dead at her residence in Bengaluru’s RR Nagar on Tuesday evening. Karnataka Police commissioner explains the scenario & gives few details. Watch video.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ಮನೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಸೆ.5 ರಂದು ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಕರ್ನಾಟಕ ಪೊಲೀಸ್ ಕಮಿಷನರ್ ಕೊಟ್ಟ ಕೆಲವು ಮಾಹಿತಿಗಳು ಈ ವೀಡಿಯೋದಲ್ಲಿದೆ