Chetan, Kannada actor receives a life threat cal after Gauri Lankesh Demise

Filmibeat Kannada 2017-09-08

Views 586

Kannada Actor Chetan receives life threat cal after journalist Gauri Lankesh murder. Chetan registered complaint in Sheshadri police station.

ಪತ್ರಕರ್ತೆ, ಲಂಕೇಶ್ ಪತ್ರಿಕೆ ಸಂಪಾದಕಿ ಗೌರಿ ಲಂಕೇಶ್ ಅವರ ಹತ್ಯೆ ಬೆನ್ನಲ್ಲೆ ಭಯಾನಕ ಬೆಳವಣಿಗೆಗಳು ನಡೆಯುತ್ತಿದೆ. ಈ ಮಧ್ಯೆ ನಟ ಚೇತನ್ ಅವರಿಗೂ ಜೀವ ಬೆದರಿಕೆ ಕರೆ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

Share This Video


Download

  
Report form
RELATED VIDEOS