ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದ ಆರೋಪಿಗಳ ಪತ್ತೆಗೆ 'ಖಾಕಿ' 4 ಫಾರ್ಮುಲಾ ಬಳಕೆ..! | Hubballi Riots
#PublicTV #HubballiRiots
ಹುಬ್ಬಳ್ಳಿ ದೊಂಬಿಯಲ್ಲಿ ಭಾಗಿ ಆಗಿದ್ದವರು ಅಮಾಯಕರಾ..?
ಠಾಣೆ ಮುಂಭಾಗ ಬಂಧಿತ ಕುಟುಂಬಸ್ಥರ ಅಳಲು
ಇತ್ತ ಆರೋಪಿಗಳ ಪತ್ತೆ ಪೊಲೀಸರಿಂದ ಫಾರ್ಮುಲಾ ಬಳಕೆ
4 ಫಾರ್ಮುಲಾ ಆಧರಿಸಿ ಅಮಾಯಕರು, ಗಲಭೆಕೋರರ ಪತ್ತೆ
ಬಂಧಿತ ಗಲಭೆಕೋರರನ್ನು 4 ಭಾಗಗಳಾಗಿ ವಿಂಗಡಣೆ