Raza Academy, The Islamist Organisation Behind Hubballi Riots..!?

Public TV 2022-04-22

Views 2

Raza Academy, The Islamist Organisation Behind Hubballi Riots..!?

#PublicTV #HubballiRiots

ಹುಬ್ಬಳ್ಳಿ ಗಲಭೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್...!
ಹುಬ್ಬಳ್ಳಿ ಕೋಮುಗಲಭೆ ಪೂರ್ವನಿಯೋಜಿತ ಸಂಚಾ..?
ಹುಬ್ಬಳ್ಳಿ ಗಲಭೆಯಲ್ಲಿ ಕೇಳಿ ಬರ್ತಿದೆ ಮತ್ತೊಂದು ಸಂಘಟನೆ ಹೆಸರು..!
ಹುಬ್ಬಳ್ಳಿ ಗಲಭೆಗೂ ಮುಂಬೈಗೆ ಲಿಂಕ್..!
ಗಲಭೆಗೆ ತುಪ್ಪ ಸುರಿಯೋ ಕೆಲಸ ಮಾಡಿತಾ `ಆ' ಸಂಘಟನೆ..?

* ಹುಬ್ಬಳ್ಳಿ ಗಲಭೆಯಲ್ಲಿ ಮುಂಬೈಯ ರಝಾ ಸಂಘಟನೆ ಹೆಸರು ತಳುಕು
* ಮುಂಬೈ ಮೂಲದ ರಝಾ ಅಕಾಡೆಮಿಯಿಂದ ಗಲಭೆಗೆ ಕುಮ್ಮಕ್ಕು..?
* ಪೊಲೀಸರ ತನಿಖೆಯ ಜಾಡಿನಲ್ಲಿ ಮುಂಬೈ ಲಿಂಕ್ ಪತ್ತೆ
* ರಝಾ ಸಂಘಟನೆಯ ಸದಸ್ಯನಾಗಿರುವ ವಾಸೀಂ ಸಹಚರ
* ನಿನ್ನೆ ಬೆಂಗಳೂರಿನಲ್ಲಿ ರಝಾ ಸಂಘಟನೆಯ ಸದಸ್ಯನ ಬಂಧನ
* ರಝಾ ಸಂಘಟನೆಯ ಸದಸ್ಯನಾಗಿರೋ ತೌಫೆಲ್ ಮುಲ್ಲಾ ಬಂಧನ
* ಬಾಬ್ರಿ ಮಸೀದಿ ಮರುಸ್ಥಾಪನೆ, ಮತಾಂತರ ಬಗ್ಗೆ ಪ್ರಚೋದಿಸ್ತಿದ್ದ ತೌಫೆಲ್
* ಮುಂಬೈ ಲಿಂಕ್ ಬಗ್ಗೆ ಪೊಲೀಸರಿಂದ ಮುಂದುವರಿದ ತನಿಖೆ


Watch Live Streaming On http://www.publictv.in/live

Share This Video


Download

  
Report form
RELATED VIDEOS