ಪ್ಯಾಟ್ ಕಮಿನ್ಸ್ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ದಾಖಲಿಸಿದ್ದಾರೆ. ಕೇವಲ 14 ಎಸೆತಗಳಲ್ಲಿ 50 ಗಡಿ ಮುಟ್ಟಿದ ಕಮಿನ್ಸ್ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ದಾಖಲಿಸಿದ್ದ ಕೆ.ಎಲ್ ರಾಹುಲ್ ದಾಖಲೆಯನ್ನ ಸರಿಗಟ್ಟಿದರು.
Cummins equalled the record for the fastest half-century in the Indian Premier League when he got to the milestone off only 14 balls. He now holds the record with KL Rahul.