Umran Malik ಬೆಂಕಿ ಬೌಲಿಂಗ್ ಗೆ ನಡುಗಿದ ಪಡಿಕ್ಕಲ್ ಕ್ಲೀನ್ ಬೋಲ್ಡ್ | Oneindia Kannada

Oneindia Kannada 2022-03-30

Views 2.8K

ಮಾಜಿ ಕ್ರಿಕೆಟಿಗರು 22 ವರ್ಷದ ಯುವ ವೇಗಿಯ 150ರ ವೇಗಕ್ಕೆ ಮಾರುಹೋಗಿದ್ದಾರೆ. ಅಷ್ಟೇ ಅಲ್ಲದೆ ಉಮ್ರಾನ್ ಮಲಿಕ್ ಇಂತಹ ಅದ್ಭುತ ಬೌಲಿಂಗ್ ಪ್ರದರ್ಶನ ಮುಂದುವರೆಸಿದರೆ ಟೀಮ್ ಇಂಡಿಯಾದ ವೇಗದ ಬೌಲರ್ ಕೊರತೆ ನೀಗಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ

Umran Malik has been an exciting prospect in the fast bowling department ever since his debut in IPL 2021. Malik displayed his bettered skills as he sent back dangerous-looking Padikkal with fast delivery.

Share This Video


Download

  
Report form
RELATED VIDEOS