'ಕೆಜಿಎಫ್ 2' ಪ್ರಚಾರ ಕಾರ್ಯ ಮುಂಬೈನಲ್ಲಿ ಜೋರಾಗಿ ನಡೆಯುತ್ತಿದೆ. ಯಶ್, ಶ್ರೀನಿಧಿ ಶೆಟ್ಟಿ, ಪ್ರಶಾಂತ್ ನೀಲ್ ಸೇರಿದಂತೆ ಹಲವರು ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಯಶ್ ಮಾಧ್ಯಮದವರೊಂದಿಗೆ ಸಂವಾದ ಮಾಡಿರೋ ವೀಡಿಯೋ ವೈರಲ್ ಆಗುತ್ತಿದೆ.
Yash in Mumbai for KGF 2 promotion. Yash video goes viral