Muzrai Tahshildar Aravind Babu Says Non-Hindus Cannot Participate In New Tenders

Public TV 2022-03-25

Views 42

Muzrai Tahshildar Aravind Babu Says Non-Hindus Cannot Participate In New Tenders

#PublicTV #Muzrai #Muslims #Hindus

ಬೆಂಗಳೂರಿಗೂ ವಿಸ್ತರಿಸಿದ `ಧರ್ಮ'ದ ತಡೆಗೋಡೆ..!
ಆಂಜನೇಯ ದೇಗುಲ ಬಳಿ ಮುಸ್ಲಿಮರ ಅಂಗಡಿಗಳು ಬಂದ್ ಪ್ರಕರಣ
ಉಪ್ಪಾರಪೇಟೆಯ ಆಂಜನೇಯ ದೇವಸ್ಥಾನ ಬಳಿ ನಡೆದಿದ್ದ ಗಲಭೆಗೆ ಟ್ವಿಸ್ಟ್..!
ಮುಜರಾಯಿ ಇಲಾಖೆಯ ಪರಿಶೀಲನೆ ವೇಳೆ ಮಹತ್ವದ ವಿಚಾರ ಬಯಲು
2004ರಿಂದ ಮುಸ್ಲಿಮರು ಅನಧಿಕೃತವಾಗಿ ಅಂಗಡಿ ಹಾಕಿದ್ದು ಬಯಲು
45 ದಿನಗಳ ಒಳಗೆ ಅಂಗಡಿ ಖಾಲಿ ಮಾಡುವಂತೆ ನೋಟೀಸ್
9 ಅಂಗಡಿ ವ್ಯಾಪಾರಸ್ಥರಿಗೆ ಮುಜರಾಯಿ ಇಲಾಖೆ ಡೆಡ್‌ಲೈನ್


9 ಅಂಗಡಿಗಳಲ್ಲಿ 3 ಅಂಗಡಿ ಈಗಾಗಲೇ ಬಂದ್ ಆಗಿದೆ
ಉಳಿದ 6ರಲ್ಲಿ 4 ಮುಸ್ಲಿಂ, 2 ಹಿಂದೂ ಧರ್ಮದವರ ಅಂಗಡಿ
ಪೂರ್ಣ ಅಂಗಡಿ ಖಾಲಿ ಬಳಿಕ ಮರು ಟೆಂಡರ್ ಕರೆಯಲಿರುವ ಇಲಾಖೆ
ಮರು ಟೆಂಡರ್‌ನಲ್ಲಿ ಹಿಂದೂಯೇತರರಿಗೆ ಅವಕಾಶ ಇಲ್ಲವೇ ಇಲ್ಲ
ಹೊಸ ಟೆಂಡರ್‌ನಲ್ಲಿ ಹಿಂದೂಯೇತರರು ಭಾಗವಹಿಸುವಂತೆಯೂ ಇಲ್ಲ
ಟೆಂಡರ್‌ನಲ್ಲಿ ಭಾಗವಹಿಸುವವರು.. ಸಬ್ ಲೀಸ್ ಪಡೆಯುವವರು ಹಿಂದೂಗಳೇ ಆಗಿರಬೇಕು
ಪಬ್ಲಿಕ್ ಟಿವಿಗೆ ಮುಜರಾಯಿ ಇಲಾಖೆ ತಹಶೀಲ್ದಾರ್ ಅರವಿಂದ್ ಬಾಬು ಹೇಳಿಕೆ

Watch Live Streaming On http://www.publictv.in/live

Share This Video


Download

  
Report form