ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದ ರೆಬಲ್ ಸ್ಟಾರ್ ಪ್ರಭಾಸ್

Filmibeat Kannada 2022-03-10

Views 403

ಪ್ರಭಾಸ್, ಪೂಜಾ ಹೆಗ್ಡೆ ಸಿನಿಮಾ 'ರಾಧೆ ಶ್ಯಾಮ್' ಮಾರ್ಚ್ 11ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಬಿಡುಗಡೆ ಕೇವಲ ಎರಡು ದಿನ ಬಾಕಿ ಇದೆ. ಇದೂವರೆಗೂ 'ರಾಧೆಶ್ಯಾಮ್'ಗಾಗಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಇಬ್ಬರೂ ಸೇರಿ ಭರ್ಜರಿ ಪ್ರಚಾರ ಮಾಡಿದ್ದಾರೆ. ರಿಲೀಸ್‌ಗೆ ಕೇವಲ ಎರಡು ದಿನ ಬಾಕಿ ಇರುವಂತೆಯೇ ಹೊಸ ದಾಖಲೆ ಬರೆಯುತ್ತಿದೆ. ಅದು ಭಾರತದಲ್ಲಿ ಅಲ್ಲ ಬ್ರಿಟನ್‌ನಲ್ಲಿ.

Radhe Shyam is all set to have a record-breaking opening with 1million premiers. Prabhas, Pooja Hegde's 'Radhe Shyam' sells 1 million tickets for premieres in Britain.

Share This Video


Download

  
Report form
RELATED VIDEOS