Saho Telugu Movie : Shraddha Kapoor to star opposite Prabhas

Filmibeat Kannada 2017-08-16

Views 47

Soon, after ‘Baahubali- The Conclusion,’ speculations about the leading lady for Prabhas’ next- ‘Saaho’ started doing the rounds. Names such as Anushka Shetty, Katrina Kaif and others had emerged. Team Saaho has finally welcomed Shraddha Kapoor to star opposite Prabhas in the film. According to some sources, Shraddha Kapoor is being paid Rs 6 crore for the movie.

ಬಾಹುಬಲಿ' ಚಿತ್ರದ ನಂತರ ಪ್ರಭಾಸ್ ಅಭಿನಯದ 'ಸಾಹೋ' ಚಿತ್ರ ಹೆಚ್ಚಿನ ಕುತೂಹಲ ಹುಟ್ಟುಹಾಕಿದೆ. ಇದಕ್ಕಾಗಿ ನಟ ಪ್ರಭಾಸ್ ಪೂರ್ತಿ ಮೇಕ್ ಓವರ್ ಆಗಿದ್ದು, ಸ್ಟೈಲಿಶ್ ಅವತಾರದಲ್ಲಿ ಮಿಂಚುತ್ತಿದ್ದಾರೆ. ಇಷ್ಟು ದಿನ ಪ್ರಭಾಸ್ 'ಸಾಹೋ'ಗೆ ನಾಯಕಿಯ ಸಮಸ್ಯೆ ದೊಡ್ಡ ತಲೆನೋವಾಗಿತ್ತು.'ಸಾಹೋ' ಚಿತ್ರದಲ್ಲಿ ನಟ ಪ್ರಭಾಸ್ ಜೊತೆ ಬಾಲಿವುಡ್ ಸುಂದರಿ ಶ್ರದ್ಧಾ ಕಪೂರ್ ಜೋಡಿಯಾಗಲಿದ್ದಾರೆ. ಈ ಸುದ್ದಿ ಅಧಿಕೃತವೆಂದು ತೆಲುಗು ಹಾಗೂ ಹಿಂದಿ ಪತ್ರಿಕೆಗಳು ವರದಿ ಮಾಡಿವೆ.ಶ್ರದ್ಧಾ ಕಪೂರ್ 'ಸಾಹೋ' ಚಿತ್ರದಲ್ಲಿ ನಟಿಸಲು ದೊಡ್ಡ ಮೊತ್ತವನ್ನ ಸಂಭಾವನೆಯಾಗಿ ನೀಡಲಾಗಿದೆಯಂತೆ.

Share This Video


Download

  
Report form
RELATED VIDEOS