ಸಾಲು ಸಾಲು ನಿರ್ಮಾಪಕರು ರಶ್ಮಿಕಾ ಡೇಟ್ಸ್ಗಾಗಿ ಕಾಯುತ್ತಿದ್ದಾರೆ. ಆದರೆ ಅದ್ಯಾಕೋ ಸದ್ಯ ರಶ್ಮಿಕಾಗೆ ಅದೃಷ್ಟ ಕೈಕೊಟ್ಟಂತೆ ಕಾಣುತ್ತಿದೆ. ಲಕ್ಕಿ ಗರ್ಲ್ ಹೊಸ ಸಿನಿಮಾ ಲಕ್ ಇಲ್ಲದೆ ಮಕಾಡೆ ಮಲಗುವ ಸ್ಥಿತಿ ಬಂದೊದಗಿದೆ. ಇದು ರಶ್ಮಿಕಾ ಮಂದಣ್ಣ ಸೋಲು ಎಂದೇ ಹೇಳಬಹುದು.
Rashmika Mandanna's First Movie To Flop At Box-office Collection, That Is Aadavallu Meeku Joharulu,