ಹಾಗಿದ್ದರೆ, ದರ್ಶನ್ 56ನೇ ಸಿನಿಮಾ ಟೈಟಲ್ ಅನ್ನುವ ಕುತೂಹಲವಿದ್ದೇ ಇರುತ್ತೆ. ಇದಕ್ಕೆ ಸ್ಯಾಂಡಲ್‌ವುಡ್ ಮಂದಿ ಮೂರು ಟೈಟಲ್ ಹೆಸರು ಹೇಳುತ್ತಿದ್ದಾರೆ. ಅವುಗಳಲ್ಲಿ ಒಂದನ್ನು ಇಡುವ ಸಾಧ್ಯತೆ ಇದೆ ಅಂತಿದ್ದಾರೆ.
Rockline Venkatesh produces Darshan's 56th movie title in creating curiosity. Rumour is that Darshan 56th movie has 3 titles. One is Gadhe, second is Katera and 3rd one is chaudaiyya.