Darshan fans like Roberrt 3d standee infront of theaters

Filmibeat Kannada 2021-02-11

Views 1

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಮಾರ್ಚ್ 11ಕ್ಕೆ ಬಿಡುಗಡೆಗೆ ತಯಾರಾಗಿದ್ದು ಚಿತ್ರದ ಪ್ರಮೋಷನ್ ಕೆಲಸವನ್ನು ಚಿತ್ರತಂಡ ಆರಂಭ ಮಾಡಿದೆ, ಈಗಾಗಲೆ ಮಾಲ್ ಹಾಗೂ ಥಿಯೇಟರ್ ಗಳ ಮುಂದೆ ದರ್ಶನ್ ರಾಬರ್ಟ್ ಲುಕ್ ನ ಸ್ಟ್ಯಾಂಡಿಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ

Share This Video


Download

  
Report form
RELATED VIDEOS