ಟೀಸರ್ ರಿಲೀಸ್ ಆಗಿದ್ದೇ ತಡ, ಕಡಿಮೆ ಸಮಯದಲ್ಲಿಯೇ ದೊಡ್ಡ ಮಟ್ಟದ ದಾಖಲೆ ಬರೆದು, ವೈರಲ್ ಲಿಸ್ಟ್ ಸೇರಿಕೊಂಡಿದೆ. ಕನ್ನಡ ಚಿತ್ರರಂಗದ ಹಲವಾರು ತಾರೆಯರು ಜೇಮ್ಸ್ ಟೀಸರ್ ಹಂಚಿಕೊಂಡ ಲವ್ ಯು ಅಪ್ಪು ಎಂದು ಬರೆದುಕೊಂಡಿದ್ದರು. ಆದರೆ ಕೆಲವು ಸ್ಟಾರ್ ನಟರು ಮಾತ್ರ ಜೇಮ್ಸ್ ಹಂಚಿಕೊಂಡಿಲ್ಲ. ಅದು ಯಾರು
Here Is The Details About Kannada Star Heroes Who Did Not Share James Teaser