'ಅದೊಂದಿತ್ತು ಕಾಲ' ಸಿನಿಮಾಗೆ ಅಪ್ಪು ಕೊಡ್ತಿದ್ದ ಪ್ರೀತಿ ಬಗ್ಗೆ ನಿರ್ದೇಶಕರ ಮಾತು!

Filmibeat Kannada 2022-01-12

Views 54

ನಿರ್ದೇಶಕ ಕೀರ್ತಿ ಅಪ್ಪು ಬಳಿಕ ಹೋಗಿದ್ದರು. ಆಗ ಪುನೀತ್ ಸಿನಿಮಾದ ಟೈಟಲ್ ಕೇಳಿ ಖುಷಿ ಪಟ್ಟಿದ್ದರು. ನನ್ನ ಸಿನಿಮಾದ ಹಾಡನ್ನೇ ಟೈಟಲ್ ಮಾಡಿದ್ದೀರಲ್ಲಾ ಅಂತ ಹರ್ಷ ವ್ಯಕ್ತಪಡಿಸಿದ್ದರು. ಬಳಿಕ ನಮ್ಮ ಬಸವ ಸಿನಿಮಾ 'ಅಂದೊಂದಿತ್ತು ಕಾಲ' ಹಾಡನ್ನು ಹಾಡಿದ್ದರು.

Vinay Rajkumar playing film director Aditi Prabhudeva as dancer in Andondittu Kaala movie. When Puneeth Rajkumar heard about title he sung his own film song.

Share This Video


Download

  
Report form
RELATED VIDEOS