ಲವ್ ಯು ರಚ್ಚು' ಈ ವರ್ಷ ಬಿಡುಗಡೆಯಾಗುತ್ತಿರುವ ಕೊನೆಯ ಸಿನಿಮಾ. ರಚಿತಾ ರಾಮ್ ಹಾಗೂ ಅಜಯ್ ರಾಜ್ ಜೋಡಿಯ ಮೊದಲ ಸಿನಿಮಾ. ಹೀಗಾಗಿ 'ಲವ್ ಯು ರಚ್ಚು' ಚಿತ್ರದ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಸ್ವಲ್ಪ ನಿರೀಕ್ಷೆ ಹೆಚ್ಚಿದೆ. ಆದರೆ, ಇಷ್ಟು ದಿನ ಆರಾಮಾಗಿ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದ ಅಜಯ್ ರಾವ್ ಟ್ರೈಲರ್ ಲಾಂಚ್ ವೇಳೆ ಕಣ್ಮರೆಯಾಗಿದ್ದರು. ಆಗಲೇ ಚಿತ್ರತಂಡ ಹಾಗೂ ಅಜಯ್ ರಾವ್ ನಡುವೆ ಏನೋ ಹೊಗೆಯಾಡುತ್ತಿರುವ ವಾಸನೆ ಮೂಗಿದೆ ಬಡಿಯುತ್ತಿದೆ
Ajay Rao absent in Love You Rachchu Trailer Launch. Gossip is that, there is not well between producer Gurudeshpande and Ajay Rao.