ಗುರು ದೇಶಪಾಂಡೆ ನಿರ್ಮಾಣದ ' ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದಲ್ಲಿ ಮೂಡಿ ಬರುತ್ತಿರುವ 'ಜಂಟಲ್ ಮೆನ್' ಚಿತ್ರ ವಿಭಿನ್ನ ಕತೆಯನ್ನು ಒಳಗೊಂಡಿದ್ದು ಕುತೂಹಲ ಮೂಡಿಸಿದೆ.ಚಿತ್ರದ ಟ್ರೈಲರ್ ನ್ನು ಪುನೀತ್ ರಾಜ್ ಕುಮಾರ್ ಹಾಗೂ ಧೃವ ಸರ್ಜಾ ಲಾಂಚ್ ಮಾಡಿದ್ರು.
Gentleman is a action thriller movie directed by Jadesh Kumar Hampe and produced by Guru Deshpande.and Trailer Lounched by Punith Rajkumar and Dhruva Sarja.