ಉದ್ಯಮಿ ಪ್ರೀತಿ ಜಿಂಟಾ, ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಈ ವಿಷಯವನ್ನು ಬಾಲಿವುಡ್ ನಟಿ ತನ್ನ ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.
Bollywood actress Preity Zinta announced the arrival of her twin children with Gene Goodenough. The actress opted for surrogacy.