ರತ್ನನ್ ಪ್ರಪಂಚ ಸಿನಿಮಾ ಇದೇ ಅ.22ರಂದು ಒಟಿಟಿಯಲ್ಲಿ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಮಂಗಳುರಿನಲ್ಲಿ ಹುಟ್ಟಿ ಬೆಳೆದ ಮಲಯಾಳಿ ಕುಟ್ಟಿ ರೆಬಾ ಮೋನಿಕಾ ಜಾನ್ ನಾಯಕಿಯಾಗಿದ್ದು, ಸಿನಿಮಾ ರಿಲೀಸ್ ಬಗ್ಗೆ ಮಾತನಾಡಿದ್ದಾರೆ.
Ratnan Prapancha film is releasing on OTT.And actress Reba monica John has talked about movie release.