Ola Electric Scooter Kannada Review | S1 Pro | 181km Range, 7-inch Screen, Navigation, Storage

DriveSpark Kannada 2021-11-15

Views 18K

ಓಲಾ ಎಲೆಕ್ಟ್ರಿಕ್ ಕಂಪನಿಯು ಇತ್ತೀಚೆಗೆ ಎಸ್ 1 ಮತ್ತು ಎಸ್1 ಪ್ರೊ ಮಾದರಿಗಳನ್ನು ಬಿಡುಗಡೆ ಮಾಡಿತು. ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಡ್ರೈವ್‌ಸ್ಪಾರ್ಕ್ ತಂಡವು ಓಲಾ ಹೊಸ ಎಸ್1 ಪ್ರೊ ಮಾದರಿಯ ಕಾರ್ಯಕ್ಷಮತೆ ಕುರಿತಾಗಿ ಫಸ್ಟ್ ರೈಡ್ ನಡೆಸಿತ್ತು. ಓಲಾ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ ಉನ್ನತ ದರ್ಜೆಯ ಹಲವಾರು ವೈಶಿಷ್ಟ್ಯತೆಗಳೊಂದಿಗೆ ಸುಧಾರಿತ ತಂತ್ರಜ್ಞಾನ ಪ್ರೇರಣೆಗಳನ್ನು ಹೊಂದಿವೆ. ಎಸ್1 ಪ್ರೊ ಮಾದರಿಯ ಕುರಿತಾಗಿ ಮತ್ತಷ್ಟು ತಿಳಿಯಲು ಡ್ರೈವ್‌ಸ್ಪಾರ್ಕ್ ತಂಡದ ಈ ವಿಮರ್ಶೆ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.

#OlaS1ProReview #OlaS1Pro #OlaElectricReview #OlaElectric

Share This Video


Download

  
Report form
RELATED VIDEOS