ಶ್ರೀಮುರಳಿ, ಆಶಿಕಾ ರಂಗನಾಥ್, ಜಗಪತಿಬಾಬು, ಶಿವರಾಜ್ ಕೆ ಆರ್ ಪೇಟೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಮದಗಜ ಚಿತ್ರದ ಡಿಜಿಟಲ್ ಮಾಧ್ಯಮಗೋಷ್ಠಿ, ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಮದಗಜ ಹಾಗೂ ರಾಬರ್ಟ್ ಚಿತ್ರದ ನಡುವೆ ಇರುವ ವ್ಯತ್ಯಾಸವನ್ನು ತಿಳಿಸಿದ್ದಾರೆ
Srii Murali, Ashika Ranganath, Jagapathi Babu, Shivraj KR Pete Starrer Madagaja movie digital press meet, producer Umapathy Srinivas Gowda talk about the difference between Roberrt and Madagaja