ಸಿನಿಮಾ ಸ್ವಲ್ಪ ಲೇಟ್ ಆಗಿದ್ದಕ್ಕೆ ಏನೆಲ್ಲಾ ಮಾತಾಡಿದ್ರು ಗೊತ್ತಾ ಸರ್, ನನ್ನ ತಲೆ ಕಾಲಿ ಆಗಿಲ್ಲ, ಸ್ವಲ್ಪ ಲೇಟ್ ಆಗಿರ್ಬೋದು ಆದ್ರೆ "ಮದಗಜ" ಚಿತ್ರದಲ್ಲಿ ನಾನು ಏನು ಅನ್ನೋದನ್ನ ತೋರಿಸ್ತೀನಿ ಎಂದು ಕನ್ನಡ ಚಿತ್ರರಂಗದ ಕೆಲವರಿಗೆ ಚಾಲೆಂಜ್ ಮಾಡಿದ ನಿರ್ದೇಶಕ ಮಹೇಶ್ ಕುಮಾರ್
Kannada movie director S Mahesh Kumar send an open challenge to some kannada industry people