ಪುನೀತ್ 11ನೇ ದಿನ ಪುಣ್ಯಸ್ಮರಣೆ ಹಿನ್ನೆಲೆ ತರ್ಪಣ ಬಿಟ್ಟ ವಿನೋದ್ ರಾಜ್

Filmibeat Kannada 2021-11-09

Views 168

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ್ದರು. ತಾಯಿಯೊಂದಿಗೆ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಪುನೀತ್ ರಾಜ್‌ಕುಮಾರ್‌ ಅವರ ವೈದಿಕ ಕ್ರಿಯೆ ನಡೆಸಿದ್ದಾರೆ.

Puneeth Rajkumar 11th day Punyasmarane Senior actress Leelavathi son Vinod raj gave tharpana to cauvery river in Srirangapatana.

Share This Video


Download

  
Report form
RELATED VIDEOS