Shiva Rajkumar : Fans Makes Tagaru Dosa | Filmibeat Kannada

Filmibeat Kannada 2017-06-27

Views 1

Kannada Actor ShivaRajkumar starr Tagaru Movie Shooting Is Goin On. And Shivanna Made Video Of Tagaru dosa . Please watch Fan makes 'Tagaru' Dosa

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾದ ಕ್ರೇಜ್ ದಿನೇ ದಿನೇ ಜೋರಾಗುತ್ತಿದೆ. ಶಿವಣ್ಣ ಸಿನಿಮಾಗಾಗಿ ಅನೇಕ ದಿನಗಳಿಂದ ಫ್ಯಾನ್ಸ್ ಕಾಯುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ಅಭಿಮಾನಿ ತಮ್ಮ ಅಭಿಮಾನವನ್ನು 'ಟಗರು' ದೋಸೆ ಮಾಡಿ ತೋರಿಸಿದ್ದಾರೆ. ದಾವಣಗೆರೆಯ ಈ ಅಪ್ಪಟ್ಟ ಶಿವಣ್ಣನ ಅಭಿಮಾನಿ ದೊಡ್ಡ ದೋಸೆ ಮಾಡಿ ಅದಕ್ಕೆ 'ಟಗರು' ಟೈಟಲ್ ಬರೆದಿದ್ದಾರೆ. 'ಟಗರು' ದೋಸೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಶಿವಣ್ಣ ಫ್ಯಾನ್ಸ್ ಕಾರು, ಬೈಕ್ ಗಳಿಗೆ 'ಟಗರು' ಸಿನಿಮಾದ ಚಿತ್ರ ಬರೆಸಿಕೊಂಡು ಕ್ರೇಜ್ ಸೃಷ್ಟಿಸಿದ್ದರು. ಈಗ ಈ ಅಭಿಮಾನಿ ಒಂದು ಹೆಜ್ಜೆ ಮುಂದೆ ಹೋಗಿ 'ಟಗರು' ದೋಸೆ ಮಾಡಿದ್ದಾರೆ.

Share This Video


Download

  
Report form
RELATED VIDEOS