ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಇನ್ನೂ ಒಪ್ಪಿಕೊಂಡಿಲ್ಲ ಅಂತ ಸೌರವ್ ಗಂಗೂಲಿ ಹೇಳಿದ್ದಾರೆ. ಹಾಗೂ ದ್ರಾವಿಡ್ ಗೆ ಬಿಸಿಸಿಐ 10 ಕೋಟಿ ರೂಪಾಯಿಗಳ ಆಫರ್ ಕೊಟ್ಟಿದೆ ಅಂತಾ ಹೇಳಲಾಗ್ತಿದೆ
Rs 10 crore! Rahul Dravid set to draw staggering amount of money as Team India's head coach