ಕೋಚ್ ಸ್ಥಾನದಿಂದ ದ್ರಾವಿಡ್ ವಜಾಗೊಳಿಸಿ BCCI ಆದೇಶ.| Rahul Dravid | Oneindia Kannada

Oneindia Kannada 2019-08-30

Views 2.3K

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ) ಮುಖ್ಯಸ್ಥರಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಬಳಿ ಇದ್ದ ಕೋಚ್ ಹುದ್ದೆಯನ್ನು ಬಿಸಿಸಿಐ ಹಿಂಪಡೆದುಕೊಂಡು, ಹೊಸಬರನ್ನು ಆ ಸ್ಥಾನಕ್ಕೆ ಕರೆ ತರಲಾಗಿದೆ. ಇಂಡಿಯಾ 'ಎ' ಹಾಗೂ ಅಂಡರ್ 19 ತಂಡಕ್ಕೆ ಹೊಸ ಕೋಚ್ ಗಳನ್ನು ನೇಮಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಣೆ ಹೊರಡಿಸಿದೆ.

BCCI has recaptured the position of coach of the National Cricket Academy (NCA) with former captain Rahul Dravid. The Board of Control for Cricket in India (BCCI) has announced the appointment of new coaches for the India 'A' and 'U-19' squads.

Share This Video


Download

  
Report form
RELATED VIDEOS