ಟಿವಿಎಸ್ಎಸ್ ರೈಡರ್ ವಿಮರ್ಶೆಯು ಟಿವಿಎಸ್ಎಸ್ ಕಂಪನಿಯ ಹೊಸ ಬೈಕ್ ಮತ್ತು ಅದರ ವೈಶಿಷ್ಟ್ಯಗಳ ಬಗ್ಗೆ ಹೇಳುತ್ತದೆ. ಈ ಬೈಕಿನ ಸ್ಪೋರ್ಟಿ ಸ್ಟೈಲಿಂಗ್, ಎಲ್‌ಇಡಿ ಹೆಡ್‌ಲ್ಯಾಂಪ್, ಪೆಪ್ಪಿ ಇಂಜಿನ್, ಟಿವಿಎಸ್ಎಸ್ ರೈಡರ್ 125 ಬೈಕ್ ಅನ್ನು 125 ಸಿಸಿ ಸೆಗ್ ಮೆಂಟಿನಲ್ಲಿ ಹೊಸ ಸ್ಪರ್ಧೆಯನ್ನು ನೀಡುತ್ತವೆ. ಈ ಬೈಕ್ ಪವರ್ ವೇಟ್ ಅನುಪಾತವನ್ನು ಹೊಂದಿದ್ದು ಭಾರತದ ಇತರ 125 ಸಿಸಿ ಬೈಕುಗಳಿಗಿಂತ ಉತ್ತಮವಾಗಿದೆ. ಈ ಬೈಕ್ ಅನ್ನು ನಾವು ಚಾಲನೆ ಮಾಡಿ ಅದರ ವಿಮರ್ಶೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಈ ವಿಮರ್ಶೆ ವೀಡಿಯೋ ನೋಡಿ.