TVS Raider 125cc Review: Rs 77,500 | Mileage 67kpl Claimed, 5-inch TFT Screen, 2 Ride Modes

DriveSpark Kannada 2021-09-16

Views 12.3K

TVS Raider Review (In Kannada) | ಟಿವಿಎಸ್ಎಸ್ ರೈಡರ್ ವಿಮರ್ಶೆಯು ಟಿವಿಎಸ್ಎಸ್ ಕಂಪನಿಯ ಹೊಸ ಬೈಕ್ ಮತ್ತು ಅದರ ವೈಶಿಷ್ಟ್ಯಗಳ ಬಗ್ಗೆ ಹೇಳುತ್ತದೆ. ಈ ಬೈಕಿನ ಸ್ಪೋರ್ಟಿ ಸ್ಟೈಲಿಂಗ್, ಎಲ್‌ಇಡಿ ಹೆಡ್‌ಲ್ಯಾಂಪ್‌, ಪೆಪ್ಪಿ ಇಂಜಿನ್, ಟಿವಿಎಸ್ಎಸ್ ರೈಡರ್ 125 ಬೈಕ್ ಅನ್ನು 125 ಸಿಸಿ ಸೆಗ್ ಮೆಂಟಿನಲ್ಲಿ ಹೊಸ ಸ್ಪರ್ಧೆಯನ್ನು ನೀಡುತ್ತವೆ. ಈ ಬೈಕ್ ಪವರ್ ವೇಟ್ ಅನುಪಾತವನ್ನು ಹೊಂದಿದ್ದು ಭಾರತದ ಇತರ 125 ಸಿಸಿ ಬೈಕುಗಳಿಗಿಂತ ಉತ್ತಮವಾಗಿದೆ. ಈ ಬೈಕ್ ಅನ್ನು ನಾವು ಚಾಲನೆ ಮಾಡಿ ಅದರ ವಿಮರ್ಶೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಈ ವಿಮರ್ಶೆ ವೀಡಿಯೋ ನೋಡಿ.

Share This Video


Download

  
Report form
RELATED VIDEOS