ಚುಟುಕು ಕ್ರಿಕೆಟ್ ನಲ್ಲಿ ವಿರಾಟ್ ಮಾಡಿದ ದಾಖಲೆ ಸರಿಗಟ್ಟೋರು ಯಾರು? | Oneindia Kannada

Oneindia Kannada 2021-09-17

Views 2

2017 ರಲ್ಲಿ ಏಕದಿನ ಮತ್ತು ಟಿ 20 ತಂಡಗಳ ಉಸ್ತುವಾರಿ ವಹಿಸಿಕೊಂಡಿದ್ದ ಕೊಹ್ಲಿ ಇದುವರೆಗೂ ಯಾವುದೇ ಪ್ರಮುಖ ಟಿ 20 ಟೂರ್ನಿಯಲ್ಲಿ ಭಾರತದ ನಾಯಕತ್ವ ವಹಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಟಿ 20 ವಿಶ್ವಕಪ್ ಈ ನಿಟ್ಟಿನಲ್ಲಿ ಅವರ ಮೊದಲ ಮತ್ತು ಕೊನೆಯ ಪಂದ್ಯಾವಳಿಯಾಗಿದೆ.

Kohli is the second most successful T20I captain of India with 27 wins. Also, MS Dhoni has secured the most T20I wins (42) as an Indian captain

Share This Video


Download

  
Report form
RELATED VIDEOS