ಸಾರಾ ತೆಂಡೂಲ್ಕರ್ ಟೀಂ ಇಂಡಿಯಾ ಮತ್ತು ಕೆಕೆಆರ್ ತಂಡದ ಆಟಗಾರ ಶುಭ್ಮನ್ ಗಿಲ್ ಜತೆಗೆ ಡೇಟಿಂಗ್ ನಡೆಸುತ್ತಿದ್ದಾರೆಂಬುದು ಸದ್ಯದ ಸುದ್ದಿ. ಇವರಿಬ್ಬರು ಸಂಪರ್ಕದಲ್ಲೂ ಇದ್ದಾರೆ ಎಂಬ ಮಾತತು ಕೇಳಿ ಬಂದಿದೆ. ಅಷ್ಟು ಮಾತ್ರವಲ್ಲ ನೆಟಿಜನ್ಗಳು ಇವರಿಬ್ಬರು ಒಬ್ಬರನ್ನೊಬ್ಬರು ಇನ್ಸ್ಡಾಗ್ರಾಂನಲ್ಲಿ ಫಾಲೋ ಮಾಡುವುದನ್ನು ಪತ್ತೆಹಚ್ಚಿದ್ದಾರೆ.
Shubman has been linked to batting star Sachin Tendulkar's daughter Sara Tendulkar for quite some time. Both Shubman and Sara follow each other on Instagram, and although Shubman follows Sara's family.