ಇಂಗ್ಲೆಂಡ್ ಪರವಾಗಿ ಬ್ಯಾಟ್ ಬೀಸಿದ ನಾಸಿರ್ ಹುಸೇನ್ | Oneindia Kannada

Oneindia Kannada 2021-08-19

Views 51.6K

ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಬೆಂಬಲಕ್ಕೆ ನಿಂತಿದ್ದಾರೆ. ಇಂಗ್ಲೆಂಡ್ ತಂಡ ಲಾರ್ಡ್ಸ್ ಅಂಗಳದಲ್ಲಿ ಇದಕ್ಕೂ ಮೊದಲು ಸಾಕಷ್ಟು ಅತ್ಯುತ್ತಮ ಕ್ರಿಕೆಟ್ ಪಂದ್ಯಗಳನ್ನು ಆಡಿದೆ. ಈ ಸೋಲಿನಿಂದ ಆದಷ್ಟು ಶೀಘ್ರವಾಗಿ ತಂಡ ಕಮ್‌ಬ್ಯಾಕ್ ಮಾಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ
Former England captain Nasir Hussain stands in support of the England cricket team. England has played plenty of great cricket matches in the Lord's yard before. He expressed confidence that the team would make a comeback as soon as possible

Share This Video


Download

  
Report form
RELATED VIDEOS