ಆಕ್ಷನ್ ಪ್ರಿನ್ಸ್ ಮತ್ತು ಎಪಿ ಅರ್ಜುನ್ ಚಿತ್ರಕ್ಕೆ ಮಾರ್ಟಿನ್ ಎಂದು ನಾಮಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಆದರೆ, ಈ ಸುದ್ದಿಯನ್ನು ಇನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. 'ಮಾರ್ಟಿನ್' ಹೆಸರು ಕೇಳುತ್ತಿದ್ದಂತೆ ಸಿನಿಮಾದಲ್ಲಿ ಧ್ರುವ ಸರ್ಜಾ ಕ್ರಿಶ್ಚಿಯನ್ ಕುಟುಂಬದ ಯುವಕನಾಗಿರಬಹುದು ಎಂಬ ಕುತೂಹಲ ಕಾಡ್ತಿದೆ. ಈ ಹಿಂದೆ ನಟ ದರ್ಶನ್ ಅಭಿನಯದ ಚಿತ್ರಕ್ಕೆ 'ರಾಬರ್ಟ್' ಎಂದು ಹೆಸರಿಟ್ಟಾಗ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು
Kannada actor Dhruva Sarja and AP Arjun Movie produced by Uday Mehta Titled as Martin.