ಟೋಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ತ್ರೋ ನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನ ಗೆದ್ದಿದ್ದಾರೆ ಈ ಕ್ಷಣವನ್ನು ನೋಡಿದ ಟೀಮ್ ಇಂಡಿಯಾ ಕ್ರಿಕೆಟ್ ನ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.
#SunilGavaskar #MereDeshKiDharti #NeerajChopra #GoldMedal
Neeraj Chopra, in tokyo Olympics, has won a gold medal in javelin throw. Sunil gavaskar, former indian cricketer, celebrates the winning moment by dancing.