ಸ್ವತಃ ಕ್ರಿಕೆಟ್ ಆಟಗಾರರಾಗಿರುವ ಸುದೀಪ್‌ಗೆ ಔಟ್ ಫೀಲ್ಡ್‌ನಲ್ಲಿ ಹರ್ಲಿನ್ ಪಡೆದ ಆ ಕ್ಯಾಚ್‌ನ ಮಹತ್ವ, ಕ್ಯಾಚ್ ಪಡೆಯಲು ಹರ್ಲಿನ್ ಹಾಕಿರುವ ಶ್ರಮ ಎಲ್ಲದರ ಅರಿವೂ ಇದೆ. ಹಾಗಾಗಿಯೇ ಸುದೀಪ್ ಹರ್ಲಿನ್ ಪಡೆದ ಕ್ಯಾಚ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ, ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
Sudeep shared video of Indian cricketer Harleen's brilliant catch which she took against England yesterday