ಹರ್ಭಜನ್ ಸಿಂಗ್ ಈಗ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಮೇಲೆ ಹರ್ಭಜನ್ ಏನು ಮಾಡ್ತಾರೆ ಎನ್ನುವುದು ಅಭಿಮಾನಿಗಳಲ್ಲಿತ್ತು. ಆದ್ರೀಗ ಹರ್ಭಜನ್ ತೆರೆ ಮೇಲೆ ಹೀರೋ ಆಗಿ ಮಿಂಚಲು ಸಿದ್ಧರಾಗಿದ್ದಾರೆ.
Famous Cricketer Harbhajan Singh to makes Acting in Tamil movie. He is playing the main lead in Friendship film.