ದರ್ಶನ ಅಂದ್ರೆ ನನಗೆ ತುಂಬಾ ಇಷ್ಟ ಎಂದ ಕಾಲಿವುಡ್ ನಾಯಕಿ ಶೈನಿ | FIlmibeat Kannada

Filmibeat Kannada 2018-01-02

Views 3K

Tamil Movie 'Veeraiyan' Heroine Shiny's favorite Actor is Challenging Star Darshan. Shiny has shared this in an Interview.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಸಿನಿಮಾರಂಗದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಹೆಸರು ಪಡೆದುಕೊಂಡವರು. ಕಮರ್ಷಿಯಲ್ ಮಾಸ್ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಸ್ಸು ಗೆದ್ದಿರುವ ಡಿ ಬಾಸ್ ಪರ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿಲ್ಲ. ಕನ್ನಡದ ಸಾಕಷ್ಟು ಕಲಾವಿದರು ಕನ್ನಡ ಹಾಗೂ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಆಕ್ಟ್ ಮಾಡುವ ಮೂಲಕ ಅಲ್ಲಿಯೂ ಹೆಸರು ಮತ್ತು ಪ್ರಖ್ಯಾತಿಯನ್ನ ಗಳಸಿದ್ದಾರೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೇರೆ ಭಾಷೆಗಳಲ್ಲಿ ಅಭಿನಯಿಸದೇ ಇದ್ದರೂ ತಮ್ಮ ಅಭಿನಯದ ಮೂಲಕ ಅಲ್ಲಿನ ಕಲಾವಿದರ ಮನಸ್ಸು ಗೆದ್ದಿದ್ದಾರೆ.ಕಾಲಿವುಡ್ ನಟಿಯೊಬ್ಬರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಇಷ್ಟವಂತೆ. ಹೀಗಂತ ಆ ನಟಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಹಾಗಾದರೆ ಡಿ ಬಾಸ್ ರನ್ನ ಇಷ್ಟ ಪಡುತ್ತಿರುವ ಆ ನಟಿ ಯಾರು? ಚಂದನವನದ ದಾಸನ ಬಗ್ಗೆ ಕಾಲಿವುಡ್ ಹೀರೋಯಿನ್ ಹೇಳಿದ್ದೇನು?

Share This Video


Download

  
Report form
RELATED VIDEOS