#TheDriver #OIDW
ವಿಶ್ವದ ಅತ್ಯಂತ ಸುಂದರವಾದ ನಗರಗಳಲ್ಲಿ ಕೇಪ್ ಟೌನ್ ಒಂದು. ಅಲ್ಲಿ ಟ್ಯಾಕ್ಸಿ ಚಾಲನೆ ಮಾಡುವುದೇ ಸಂತೋಷ ವಿಷಯ. ಆದರೆ, ಎಡ್ಡಿಗೆ ಅದೊಂದು ಚಿಕ್ಸಿತೆಯಂತೆ. ಪ್ರತಿದಿನ ಆತ ತನ್ನ ಗ್ರಾಹಕರೊಂದಿಗೆ ಜಗಳ ಕಾಯುತ್ತಾನೆ. ಕಾರಣ ಅವನು ಈಗಷ್ಟೇ ತನ್ನ ಸ್ವಂತ ಕಾರನ್ನು ಹ್ಯೂಬರ್ ರೀತಿ ಬಳಸುತ್ತಿರುವುದರಿಂದ ಅವನಿಗೆ ಇದು ಕಷ್ಟವಾಗುತ್ತಿದೆ.
Driving a taxi in one of the most beautiful cities in the world, Cape Town. For Eddie, aka Smiley, it can be like therapy. And fighting for customers: Since he switched to driving his VW for Uber, he's had trouble with former coworkers.