ಕೇವಲ 217 ರನ್ ಗಳಿಗೆ ಆಲೌಟ್, ಟೀಮ್ ಇಂಡಿಯಾಗೆ ಕಾಡಿದ ಬ್ಯಾಟಿಂಗ್ ವೈಫಲ್ಯ | Oneindia Kannada

Oneindia Kannada 2021-06-21

Views 70

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ವಿಶ್ವಚಾಂಪಿಯನ್ ಶಿಪ್ ಪಂದ್ಯದ ಮೂರನೇ ದಿನ ನ್ಯೂಜಿಲೆಂಡ್‍ನ ವೇಗದ ಬೌಲರ್ ಕೈಲ್ ಜೇಮಿಸನ್ ದಾಳಿಗೆ ಭಾರತ ತತ್ತರಿಸಿ 217 ರನ್‍ಗೆ ಆಲೌಟ್ ಆಗಿದೆ. ದಿನದಾಟದ ಅಂತ್ಯಕ್ಕೆ ಕೀವಿಸ್ 2 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿ 116ರನ್ ಹಿನ್ನಡೆ ಅನುಭವಿಸಿದೆ.

Skipper Virat Kohli and his deputy Ajinkya Rahane walked into a nicely laid trap by the relentless New Zealand pace attack, leaving India at 217 all out on day three of the World Test Championship final in Southampton on Sunday

Share This Video


Download

  
Report form
RELATED VIDEOS