ಮೊದಲನೇ ಬಾರಿ ನಾನು ಶಾರುಖ್ ಖಾನ್‌ನ್ನು ಭೇಟಿಯಾದಾಗ ಆತ ಯಾರು ಎಂಬುದೇ ನನಗೆ ತಿಳಿದಿರಲಿಲ್ಲ, ಆಗ ನನ್ನ ವಯಸ್ಸು 18 ಅಥವಾ 19 ಆಗಿತ್ತು. ನಾನು ಹೆಚ್ಚಾಗಿ ಬಾಲಿವುಡ್ ಚಿತ್ರಗಳನ್ನು ವೀಕ್ಷಿಸುತ್ತಿರಲಿಲ್ಲ, ಹೀಗಾಗಿ ಆತನ ಬಗ್ಗೆ ನನಗೆ ಕೊಂಚವೂ ತಿಳಿದಿರಲಿಲ್ಲ' ಎಂದು ಪ್ಯಾಟ್ ಕಮಿನ್ಸ್ ಶಾರುಖ್ ಖಾನ್ ಕುರಿತಾಗಿ ಹೇಳಿಕೊಂಡಿದ್ದಾರೆ.