ಸೋನು ಸೂದ್ ತಮ್ಮ 'ಸೂದ್ ಚ್ಯಾರಿಟಿ ಫೌಂಡೇಷನ್' ಮೂಲಕ ಎಲ್ಲರಿಗೂ ಸಹಾಯ ಮಾಡುತ್ತಿದ್ದಾರೆ. ಫೌಂಡೇಷನ್ಗೆ ಒಂದಷ್ಟು ಹಣ ಇವರ ದುಡಿಮೆಯಿಂದಲೇ ಬಂದರೆ, ಇನ್ನೂ ಕೆಲ ಭಾಗ ಸಂಸ್ಥೆಗಳು ಹಾಗೂ ದಾನಿಗಳು ನೀಡುತ್ತಿದ್ದಾರೆ.
#Sonusood
Sonu Sood is still meeting a lot of people every day and listening to their problem