ರಿಯಲ್ ಲೈಫ್ ನ ಬಾಸ್ ಆದ್ರು ರಾಕಿಂಗ್ ಸ್ಟಾರ್ ಯಶ್ | Filmibeat Kannada

Filmibeat Kannada 2021-06-02

Views 386

ಕೊರೊನಾ ಸಂಕಷ್ಟದಲ್ಲಿ ಸಿನಿಮಾ ತಂತ್ರಜ್ಞರಿಗೆ ತಲಾ 5 ಸಾವಿರ ರೂಪಾಯಿ ಕೊಡುವುದಾಗಿ ನಟ ಯಶ್ ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಇದರಿಂದ ಸಂತಸಗೊಂಡ ಯಶ್ ಅಭಿಮಾನಿಗಳು ಯಶ್ ಅವರನ್ನು ರಿಯಲ್ ಲೈಫ್ ನ ಬಾಸ್ ಎಂದು ಕರೆಯುತ್ತಿದ್ದಾರೆ

KGF 2 actor Yash will donate Rs 1.5 crore to more than 3000 workers in the Kannada film industry. An amount of Rs 5,000 will be credited to each of their bank accounts this month. so that is the reason Yash fans are calling Yash the Boss of Real Life

Share This Video


Download

  
Report form
RELATED VIDEOS