ಹಲವಾರು ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಈ ವರ್ಷ ಇನ್ನೂ ಹಲವಾರು ಹೆಸರುಗಳು ಕೇಳಿಬರುತ್ತಿವೆ. ಯಶ್ ಅವರ ತಾಯಿ ಪುಷ್ಪಾ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಲಿದ್ದಾರೆ ಎಂಬ ಸುದ್ದಿ ಹರಡುತ್ತಿದೆ.
several celebrities have made their entry into the Bigg Boss house. Several names are still being heard this year. the news is spreading that Yash's mother Pushpa is going to be a contender for the Bigg Boss house.