ಬಿಗ್ ಬಾಸ್' ಮನೆಯಲ್ಲಿ ಕ್ಯಾಪ್ಟನ್ ಆಗಲು ಮೊದಲ ವಾರದಿಂದಲೂ ಆಂಡಿ ಪ್ರಯತ್ನ ಪಡುತ್ತಿದ್ದರು. ಆದ್ರೆ, ಒಂದಲ್ಲಾ ಒಂದು ಕಾರಣಕ್ಕೆ ಅದು ಸಫಲ ಆಗಿರಲಿಲ್ಲ. ಎರಡ್ಮೂರು ಬಾರಿ ಕ್ಯಾಪ್ಟನ್ ಪ್ರತಿಸ್ಪರ್ಧಿ ಆಗಿದ್ದರೂ, ಕ್ಯಾಪ್ಟನ್ ಆಗುವಲ್ಲಿ ಆಂಡ್ರ್ಯೂ ಯಶಸ್ವಿ ಆಗಿರಲಿಲ್ಲ.
Andrew had a interest in captain possition. Finally he becomes Captain.