ಈ ವರ್ಷದ ಮೊದಲ ರಕ್ತ ಚಂದ್ರ ಗ್ರಹಣದ ಎಫೆಕ್ಟ್ ಎಲ್ಲೆಲ್ಲಿ? ಹೇಗೆ? | Oneindia Kannada

Oneindia Kannada 2021-05-18

Views 212

ಮೇ. 26ರ ಚಂದ್ರಗ್ರಹಣ ಬ್ಲಡ್‌ ಮೂನ್ ಅಂದ್ರೆ ರಕ್ತ ಚಂದ್ರಗಹಣವಾಗಿದೆ. ಭಾರತದ ಸಮಯ ಪ್ರಕಾರ ಮಧ್ಯಾಹ್ನ 2.17- ಸಂಜೆ 7.19ರವರೆಗೆ ಇರಲಿದೆ. ಈ ಅವಧಿಯ ನಡುವೆ ಚಂದ್ರ ಕೆಂಪಾಗಿ 14 ನಿಮಿಷ, 30 ಸೆಕೆಂಡ್‌ ಗೋಚರಿಸಲಿದೆ. ಈ ಸಮಯದಲ್ಲಿ ಈ ಚಂದ್ರಗ್ರಹಣ ಯಾವ ಸಮಯಕ್ಕೆ ಗೋಚರಿಸಲಿದೆ, ಏನಿದು ಕೆಂಪು ಚಂದ್ರಗ್ರಹಣ, ಈ ಗ್ರಹಣ ಯಾವ ದೇಶಗಳಲ್ಲಿ ಗೋಚರಿಸಲಿದೆ ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ.

Lunar Eclipse 2021: date, time, where to watch first blood moon of the Year, here the datails

Share This Video


Download

  
Report form
RELATED VIDEOS