Solar Eclipse Guide 2018: A partial eclipse of 2018 will take place on July 13 and will be visible primarily over the ocean between Australia and Antarctica.
ಈ ವರ್ಷದಲ್ಲಿ ಖಗೋಳ ವೀಕ್ಷಕರಿಗೆ ಒಳ್ಳೆಯ ಕಾಲ. ಈ ತಿಂಗಳಿನಲ್ಲೇ ಎರಡೆರಡು ಗ್ರಹಣಗಳು ಸಂಭವಿಸುತ್ತಿವೆ. ಮತ್ತೊಂದು ಆಗಸ್ಟ್ ತಿಂಗಳಿನಲ್ಲಿ ಕಾಣಿಸಲಿದೆ. ಅದೃಷ್ಟ ಚೆನ್ನಾಗಿದ್ರೆ ಎಲ್ಲವನ್ನು ನೋಡಿ ಕಣ್ತುಂಬಿಸಿಕೊಳ್ಳಲು ಇದು ಸಕಾಲ.