IPL ನಲ್ಲಿ ಆಟಗಾರರಿಗೆ ಬೆಲೆ ಇಲ್ಲ!! | Oneindia Kannada

Oneindia Kannada 2021-05-13

Views 18.5K

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಉತ್ತಮ ಪ್ರದರ್ಶನ ತೋರುವುದರ ಮೂಲಕ ಟಾಪ್ 4 ಸ್ಥಾನಗಳನ್ನು ಅಲಂಕರಿಸಿದ್ದರೆ ಉಳಿದ 4 ತಂಡಗಳು ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡದೇ ಅಂಕಪಟ್ಟಿಯಲ್ಲಿ ಕಡೆಯ 4 ಸ್ಥಾನಗಳಿಗೆ ಸೀಮಿತವಾಗಿವೆ.


In the current IPL tour, Delhi Capital, Chennai Super Kings, Royal Challengers Bangalore and Mumbai Indians have been ranked top 4, with the remaining 4 teams being limited to the last four on the list. .

Share This Video


Download

  
Report form
RELATED VIDEOS