ಕೊರೊನಾ ಎರಡನೇ ಅಲೆ ಮತ್ತೆ ಚಿತ್ರತಂಡದ ಲೆಕ್ಕಾಚಾರ ತಲೆಕೆಳಗಾಗಿಸಿದೆ. KGFv2 ಸಿನಿಮಾ ಜುಲೈ 16ಕ್ಕೆ ಸಿನಿಮಾ ಬಿಡುಗಡೆಯಾಗುವುದು ಬಹುತೇಕ ಅನುಮಾನವಾಗಿದೆ.
Actor Yash starrer KGF-2 is likely to release in December. and most of the kannada cinema's release date is postponed due to covid 19